Get daily agriculture business leads on WhatsApp. Join our WhatsApp Channel

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರ.

y2kharzha

Member
ಕೃಷಿ ಲಾಭದಾಯಕವಾಗುವಂತೆ ಮಾಡುವುದು ಹೇಗೆ ?
ಕೃಷಿ ಭೂಮಿ ಇದ್ದು ಯಾವ ಬೆಳೆಬೆಳೆಯುವುದು ? ಹೇಗೆ ಬೆಳೆಯುವುದು ? ಯಾವರೀತಿ ಲಾಭ ಮಾಡುವುದು ? ಇವೆಲ್ಲ ಪ್ರೆಶ್ನೆಗಳಿಗೆ ಉತ್ತರ ಒಂದು ದಿನದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರ.
ಕೃಷಿಯಲ್ಲಿ ಲಾಭ ಕಾಣಬೇಕು ಸ್ವಯಂ ಉದ್ಯೋಗ ಮಾಡಬೇಕು ಎಂದು ಬಯಸುವವರಿಗೆ ಇದೊಂದು ಸುವರ್ಣ ಅವಕಾಶ . ಮರಿಯದೆ ಭಾಗವಹಿಸಿ .
ಭಾಗವಯಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ನೋಂದಾಯಿಸಿ .
https://goo.gl/forms/NWUHgZCYwHtlCw9S2
 

Back
Top