Business Opportunities in Agriculture: 150 Field Interviews (Book)

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರ

Register

Click Here!

y2karjun

New Member
ಒಂದು ನಾಟಿ ಹಸುವಿನಿಂದ ಮೂವತ್ತು ಎಕರೆ ಭೂಮಿಯಲ್ಲಿ ಸಮೃದ್ಧ ಕೃಷಿ ಮಾಡಬಹುದು . ನೈಸರ್ಗಿಕ ಕೃಷಿ ಮಾಡಿ ಭೂಮಿಯನ್ನು ಫಲವತ್ತಾಗಿಸಿ.ಸಂಸ್ಥೆಯು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಭಾನುವಾರದಂದು ಆಯೋಜಿಸಿದೆ . ಆಸಕ್ತಿಯುಳ್ಳವರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ . ಈ ಮಾಹಿತಿಯನ್ನು ರೈತರಿಗೆ ಹಾಗು ಕೃಷಿಯಲ್ಲಿ ಆಸಕ್ತಿಯುಳ್ಳವರಿಗೆ ಶೇರ್ ಮಾಡಿ . ನೀವು ಈ ಮಾಹಿತಿಯನ್ನು ಶೇರ್ ಮಾಡುವುದರಿಂದ ಆಸಕ್ತಿಯುಳ್ಳವರಿಗೆ ಮಾಹಿತಿ ನೀಡಿ ಸಹಾಯಮಾಡಿದಂತಾಗುತ್ತದೆ .
ಈ ಲಿಂಕ್ ಅನ್ನು ಕ್ಲಿಕ್ ಮಾಡಿ ನೊಂದಹಿಸಿ .
https://goo.gl/forms/NM8EFkTiFuwd9u4Y2
ಹೆಚ್ಚಿನ ಮಾಹಿತಿಗಾಗಿ ಪೇಜ್ ಗೆ ಭೇಟಿ ಮಾಡಿ .
https://www.facebook.com/MHR-Foundation-of-India-190046328071101/
 

Business Opportunities in Agriculture: 150 Field Interviews (Book)

Top