Business Opportunities in Agriculture: 150 Field Interviews (Book)

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರ

Register

Click Here!

y2kharzha

New Member
ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸುವುದರಿಂದ ಭೂಮಿ ಸದಾ ಫಲವತ್ತಾಗಿರುವುದರ ಜೊತೆಗೆ ಪರಿಸರವು ಸ್ವಚ್ಛವಾಗಿರುತ್ತದೆ.
ಕಡಿಮೆ ನೀರು ಉಪಯೋಗಿಸಿ ಹೆಚ್ಚು ಬೆಳೆ ಬೆಳೆಯಬಹುದೆಂದರೆ ಅದು ನೈಸರ್ಗಿಕ ಕೃಷಿ ಪದ್ಧತಿಯಿಂದ ಮಾತ್ರ ಸಾಧ್ಯ .
ಒಂದು ನಾಟಿ ಹಸುವಿನ ಸಗಣಿ , ಗಂಜಲ ಉಪಯೋಗಿಸಿ ಮೂವತ್ತು ಎಕರೆಯಲ್ಲಿ ಸಮೃದ್ಧಿ ಕೃಷಿ ಮಾಡಬಹುದು . ನೈಸರ್ಗಿಕ ಕೃಷಿ ಮಾಡುವುದರ ಬಗ್ಗೆ ಮಾಹಿತಿ ಬೇಕೇ ? ಬನ್ನಿ . ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಭಾಗವಹಿಸಿ.
ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್ ಅವರ ಅನುಯಾಯಿ ಶ್ರೀಯುತ ಪ್ರಸನ್ನ ಮೂರ್ತಿರವರು ನಮಗೆ ತಿಳಿಸಿಕೊಡಲಿದ್ದಾರೆ.
ದಿನಾಂಕ : 30 - 4 - 2017 ಭಾನುವಾರ ಬೆಳ್ಳಗೆ 8 ರಿಂದ ಸಂಜೆ 6 ರವರೆಗೆ .
ನೋಂದಣಿ ಶುಲ್ಕ : 300 /-.
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಭಾಗವಹಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ನೋಂದಾಯಿಸಿ.
https://goo.gl/forms/xbIsHla2ORusA4oE2
 

Business Opportunities in Agriculture: 150 Field Interviews (Book)

Top