Business Opportunities in Agriculture: 150 Field Interviews (Book)

ಲಕ್ಷ್ಮಿಗೆ ಮೂರು ಕರು

Register

Click Here!

SWAMY1807

New Member
[font=&quot]ಮೈಸೂರು[/font][font=&quot][/font][font=&quot] : [/font][font=&quot]ಸಾಮಾನ್ಯವಾಗಿ ಎಲ್ಲಾ ಹಸುಗಳು ಒಂದೇ[/font][font=&quot] [/font][font=&quot]ಕರುವನ್ನು ಹಾಕುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಕೆಲವೊಮ್ಮೆ ಅವಳಿ-ಜವಳಿ ಕರು ಹಾಕಿ[/font][font=&quot] [/font][font=&quot]ಅಚ್ಚರಿ ಮೂಡಿಸುವುದೂ ಇದೆ. ಆದರೆ ಮೈಸೂರಿನಲ್ಲಿ ಇದೀಗ ಹಸುವೊಂದು ತ್ರಿವಳಿ ಕರುಗಳಿಗೆ[/font][font=&quot] [/font][font=&quot]ಜನ್ಮನೀಡಿ ಎಲ್ಲರನ್ನು ಬೆರಗಾಗಿಸಿದೆ. ಇದನ್ನು ನೋಡಲು ಹತ್ತಿರದವರೆಲ್ಲಾ[/font][font=&quot] [/font][font=&quot]ಬರುತ್ತಿದ್ದಾರೆ.[/font][font=&quot]

[/font][font=&quot]ಮೈಸೂರಿನ ಇಟ್ಟಿಗೆಗೂಡು ನಿವಾಸಿಯಾದ ಶ್ರೀನಿವಾಸ್*ರವರು ಕಳೆದ[/font][font=&quot] [/font][font=&quot]ಕೆಲವು ವರ್ಷಗಳಿಂದ ಲಕ್ಷ್ಮಿ ಎಂಬ ಹಸುವನ್ನು ಮುದ್ದಿನಿಂದ ಸಾಕಿದ್ದಾರೆ. ಅದು[/font][font=&quot] [/font][font=&quot]ಗರ್ಭಾವಸ್ಥೆಯಲ್ಲಿದ್ದಾಗ ಅದನ್ನು ಜತನದಿಂದ ಸಾಕಿದ್ದರು. ಅದರ ಹೊಟ್ಟೆ ನೋಡಿದ ಅವರಿಗೆ[/font][font=&quot] [/font][font=&quot]ಇದೇನಪ್ಪಾ ಇಷ್ಟು ದೊಡ್ಡದಾಗಿದೆಯಲ್ಲ ಎಂದು ತಲೆಕೆರೆದುಕೊಂಡಿದ್ದರು.[/font][font=&quot]

[/font][font=&quot]ಇದೀಗ[/font][font=&quot] [/font][font=&quot]ಮುದ್ದಿನ ಹಸು ಲಕ್ಷ್ಮಿ ಮೂರು ಕರುಗಳಿಗೆ ಜನ್ಮ ನೀಡಿದ್ದು ಅದರ ಒಡೆಯ ಶ್ರೀನಿವಾಸ್[/font][font=&quot] [/font][font=&quot]ಅವರಿಗೆ ಖುಷಿಯಾಗಿದೆ. ಜೊತೆಯಲ್ಲಿಯೇ ಹಸುವಿನ ಹಾಲು ಮಾರಿ ಜೀವನ ಮಾಡುವ ಅವರಿಗೆ ಮೂರು[/font][font=&quot] [/font][font=&quot]ಕರುಗಳಿಗೆ ಹಾಲು ನೀಡಿದರೆ ನಮಗೇನು ಉಳಿಯುತ್ತೆ ಎಂಬ ಬೇಸರವೂ ಇಲ್ಲದಿಲ್ಲ. ಅದು ಏನೇ[/font][font=&quot] [/font][font=&quot]ಇರಲಿ ಹಸು ಮೂರು ಕರುವಿಗೆ ಜನ್ಮ ನೀಡಿದ್ದು ನಿಜಕ್ಕೂ ಅಚ್ಚರಿಯೆ.[/font][font=&quot][/font]​
 

Business Opportunities in Agriculture: 150 Field Interviews (Book)

Top