Business Opportunities in Agriculture: 150 Field Interviews (Book)

ಕಸಿ ಬದನೆಯ ಲಾಭ

Register

Click Here!

SWAMY1807

New Member
[font=&quot]ಕಸಿ ಮಾಡುವುದು ಹೇಗೆ ಎಂದರೆ[/font][font=&quot], [/font][font=&quot]ಮೊದಲು ಸಾಧಾರಣ ಗುಳಸುಂಡೆ ಗಿಡವನ್ನು ನಾಟಿ[/font][font=&quot] [/font][font=&quot]ಮಾಡಿಕೊಳ್ಳಬೇಕು. ಸುಮಾರು ಹತ್ತು ದಿವಸದ ನಂತರ ನಮಗೆ ಬೇಕಾದ ತಳಿಯ ಕಡ್ಡಿಯನ್ನು ಇದಕ್ಕೆ[/font][font=&quot] [/font][font=&quot]ಕಸಿ ಮಾಡಬೇಕು. ಹಾಗೆ ಎರಡು ತಿಂಗಳು ಕಸಿ ಕಟ್ಟಿದ ಗಿಡವನ್ನು ಬೆಳೆಸಿದರೆ ಪ್ರತಿ[/font][font=&quot] [/font][font=&quot]ತಿಂಗಳೂ ಸರಾಸರಿ [/font][font=&quot]8 [/font][font=&quot]ರಿಂದ [/font][font=&quot]12 [/font][font=&quot]ಕಿಲೊ ಬದನೆ ಬರುತ್ತದೆ. ಅದೇ ಗಿಡ ಸುಮಾರು ಐದು[/font][font=&quot] [/font][font=&quot]ವರ್ಷದವರೆಗೂ ಕಾಯಿ ಬಿಡುತ್ತದೆ.[/font][font=&quot]

[/font][font=&quot]ಅನುಭವದ ಮೇಲೆ ಹೇಳುವುದಾದರೆ ಒಂದು ಮನೆಗೆ ಒಂದು ಕಸಿ ಮಾಡಿದ ಬದನೆಯನ್ನು ನಾಟಿ[/font][font=&quot] [/font][font=&quot]ಮಾಡಿದರೆ ಆ ಮನೆಗೆ ಬೇಕಾಗುವಷ್ಟು ಕಾಯಿ ಸಿಗುತ್ತವೆ. ಹೀಗಾಗಿ ಅವರು ಅನೇಕ ವರ್ಷದಿಂದ[/font][font=&quot] [/font][font=&quot]ತಮ್ಮ ಮನೆಗೆ ಯಾವತ್ತೂ ಬದನೆಕಾಯಿ ಖರೀದಿಸಿಲ್ಲ. ಅವರೇ ಹಲವಾರು ಮನೆಗೆ ಉಚಿತವಾಗಿ[/font][font=&quot] [/font][font=&quot]ಬದನೆಯನ್ನು ಹಂಚಿದ್ದಾರೆ.[/font][font=&quot]

[/font][font=&quot]ಕಸಿ ಮಾಡಿದ ಸಸಿಗಳನ್ನು ಹೊಲದಲ್ಲಿ ನಾಟಿ ಮಾಡಿದರೆ ದೊಡ್ಡ ಪ್ರಮಾಣದಲ್ಲಿ ನಿರಂತರ[/font][font=&quot] [/font][font=&quot]ಇಳುವರಿ ಪಡೆದುಕೊಳ್ಳಬಹುದು. ಐದು ವರ್ಷದವರೆಗೂ ಅದೇ ಸಸಿಯನ್ನು ಪೋಷಣೆ ಮಾಡಬಹುದು.[/font][font=&quot] [/font][font=&quot]ಒಂದೊಂದು ಗಿಡದಿಂದ ವರ್ಷಕ್ಕೆ ಸರಾಸರಿ [/font][font=&quot]60 [/font][font=&quot]ರಿಂದ [/font][font=&quot]70 [/font][font=&quot]ಕಿಲೊ ಬದನೆ ಪಡೆದುಕೊಳ್ಳಬಹುದು.[/font][font=&quot]

[/font][font=&quot]ಅಂದರೆ ಐದು ವರ್ಷಕ್ಕೆ [/font][font=&quot]300 [/font][font=&quot]ರಿಂದ [/font][font=&quot]350 [/font][font=&quot]ಕಿಲೊ ಇಳುವರಿ ಒಂದೇ ಗಿಡದಿಂದ ಬರುತ್ತದೆ. ಕಸಿ[/font][font=&quot] [/font][font=&quot]ಗಿಡದಿಂದ ಬೆಳೆದ ಬೀಜಗಳು ಸರಿಯಾಗು ಹುಟ್ಟುವುದಿಲ್ಲ. ಹಾಗಾಗಿ ಬೀಜೋತ್ಪಾದನಗೆ ಕಸಿ[/font][font=&quot] [/font][font=&quot]ಗಿಡಗಳು ಯೋಗ್ಯವಲ್ಲ.[/font][font=&quot]

[/font]
 

Business Opportunities in Agriculture: 150 Field Interviews (Book)

Top