Business Opportunities in Agriculture: 150 Field Interviews (Book)

ಒಂದು ಸಂದೇಶ ಹಂಚುವ ಮುಕಾಂತರ ಮಾಹಿತಿ ನೀಡಿ

Register

Click Here!

y2kharzha

New Member
ಆತ್ಮೀಯರೇ ...
ನಾವು , ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸಿ ಬೇಸಾಯ ಮಾಡುವುದರಿಂದ ಆಗುವ ಉಪಯೋಗ ಹಾಗು ಅನುಕೂಲಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವುದು , ಹಾಗು ಈ ಪದ್ದತಿಯನ್ನು ಹೆಚ್ಚು ಹೆಚ್ಚು ರೈತರಿಗೆ ಮನಮುಟ್ಟುವಂತೆ ತಿಳಿಸುವುದು ನಮ್ಮೆಲ್ಲರ ವೈಯುಕ್ತಿಕ ಸಾಮಾಜಿಕ ಜವಾಬ್ದಾರಿಯಾಗಿದೆ .
ರೈತರಿಗೆ ಈ ಪದ್ದತಿಯ ಬಗ್ಗೆ ಮಾಹಿತಿ ತಿಳಿಯಬೇಕಾದರೆ ನಿಮ್ಮ ಒಂದು ಸಣ್ಣ ಸಹಾಯ ಅತ್ಯಾಮೂಲ್ಯವಾಗಿರುತ್ತದೆ . ಅದು ಹೇಗೆ ? ಅಂದರೆ , ನಿಮ್ಮ ಒಂದು ಕರೆ , ನಿಮ್ಮ ಒಂದು ಮಾತು , ನಿಮ್ಮ ಒಂದು ಸಂದೇಶ ಹಂಚುವ ಮುಕಾಂತರ ಮಾಹಿತಿ ನೀಡಿದಂತಾಗುತ್ತದೆ .
ನಿಮ್ಮ ಬಂಧು ಮಿತ್ರರಿಗೆ , ಸಹೋದ್ಯೋಗಿಗಳಿಗೆ , ಹಿತೈಷಿಗಳಿಗೆ , ನಿಮ್ಮ ಹೊಲದಲ್ಲಿ ಮಾಡುವ ಕೂಲಿಕಾರ್ಮಿಕರಿಗೆ ಪ್ರತಿದಿನ ಹತ್ತು ನಿಮಿಷ ಬಿಡು ಸಮಯ ಮಾಡಿಕೊಂಡು ಯಾರಿಗಾದರೂ ಸಹ ಕರೆ ಮಾಡಿ ರಾಸಾಯನಿಕ ಮುಕ್ತ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ದತಿಯ ಬಗ್ಗೆ ಮಾಹಿತಿ ನೀಡಿ ಹಾಗು ಕೃಷಿಯ ಬಗ್ಗೆ ವಿಚಾರ ಹಂಚಿಕೊಳ್ಳಿ ಇದರಿಂದ ಈ ಕೃಷಿ ಪದ್ದತಿಯು ಇನ್ನು ಹೆಚ್ಚಿನ ರೀತಿಯಲ್ಲಿ ಬೆಳಕಿಗೆ ಬರುತದ್ದೇ .
ನಿಮ್ಮ ಈ ಸಹಾಯ ಒಂದು ಒಳ್ಳೆಯ ಕೆಲಸಕ್ಕೆ ಸದುಪಯೋಗವಾಗುತ್ತದೆ .
ಹೆಚ್ಚಿನ ಮಾಹಿತಿಗಾಗಿ ರೈತರು , ಯುವರೈತರು , ಆಸಕ್ತಿದಾರರು ಕರೆ ಮಾಡಬಹುದು .
9900003891 .
MHR FOUNDATION OF INDIA ಸಂಸ್ಥೆಯ ವತಿಯಿಂದ 22 , ಜೂಲೈ ,2018 ಭಾನುವಾರದಂದು ಒಂದು ದಿನದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ .
ಈ ಮಾಹಿತಿಯನ್ನು ರೈತರಿಗೆ ತಲುಪಿಸುತ್ತಿರ ಎಂಬ ನಂಬಿಕೆಯಿಂದ ನಾವು ಮಾಹಿತಿಯನ್ನು ಶೇರ್ ಮಾಡಿದ್ದೇವೆ .
ನೋಂದಣಿಗಾಗಿ ದಯವಿಟ್ಟು ಈ ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ .
https://goo.gl/forms/FLbw5Z3l4hwSqJ0e2


-- ಅಭಿನಂದನೆಗಳು .
 

Business Opportunities in Agriculture: 150 Field Interviews (Book)

Top