Business Opportunities in Agriculture: 150 Field Interviews (Book)

ಒಂಟೆ ಹಾಲಿನ ಐಸ್ ಕ್ರೀಂ

Register

Click Here!

SWAMY1807

New Member
[font=&quot]ಡೈರಿ ಉತ್ಪನ್ನಗಳ ತಯಾರಿಕೆಯಲ್ಲಿ ಮುಂದಿರುವ[/font][font=&quot] [/font][font=&quot]ಸಂಯುಕ್ತ ಅರಬ್ ಒಕ್ಕೂಟ[/font][font=&quot] ([/font][font=&quot]ಯುಎಇ) ಇದೇ ಮೊದಲ ಬಾರಿಗೆ ಒಂಟೆಯ ಹಾಲಿನಿಂದ ಹೊಸ[/font][font=&quot] [/font][font=&quot]ಬಗೆಯ ಐಸ್ ಕ್ರೀಂ[/font][font=&quot] [/font][font=&quot]ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.[/font][font=&quot]

`[/font][font=&quot]ವಿಭಿನ್ನ ರುಚಿ ಹಾಗೂ ಸ್ವಾದದ ಈ ಐಸ್ ಕ್ರೀಂ ತಯಾರಿಸಲು ಹೆಚ್ಚು ಸಮಯವನ್ನು[/font][font=&quot] [/font][font=&quot]ವ್ಯಯಿಸಿದ್ದೇವೆ[/font][font=&quot]` [/font][font=&quot]ಎಂದು ಅಲ್ ಐನ್ ಡೈರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ಲಾ[/font][font=&quot] [/font][font=&quot]ಸೈಫ್ ಅಲ್ ದರ್ಮಾಕಿ ಹೇಳಿದ್ದಾರೆ.[/font][font=&quot]

`[/font][font=&quot]ಹಸುವಿನ ಹಾಲಿಗಿಂತಲೂ ಸ್ವಲ್ಪ ಹೆಚ್ಚಿನ ಉಪ್ಪಿನಾಂಶವನ್ನು ಹೊಂದಿರುವ ಒಂಟೆ ಹಾಲು[/font][font=&quot], [/font][font=&quot]ಅರೇಬಿಯನ್ನರ ಸಾಂಪ್ರದಾಯಿಕ ಆಹಾರ ಕ್ರಮದ ಬಹುಮುಖ್ಯ ಭಾಗ. ಇದು ಆರೋಗ್ಯಕ್ಕೆ ಒಳ್ಳೆಯದು[/font][font=&quot] [/font][font=&quot]ಎಂದು ಹಲವಾರು ಸಮೀಕ್ಷೆಗಳಿಂದ ದೃಢಪಟ್ಟಿದೆ.[/font][font=&quot]

`[/font][font=&quot]ನಾಲ್ಕು ರುಚಿಗಳಲ್ಲಿ (ಖರ್ಜೂರ[/font][font=&quot], [/font][font=&quot]ಕೇಸರಿ[/font][font=&quot], [/font][font=&quot]ಕ್ಯಾರಮೆಲ್ ಹಾಗೂ ಚಾಕೊಲೇಟ್) ಹೊರಬರುವ ಈ[/font][font=&quot] [/font][font=&quot]ಐಸ್ ಕ್ರೀಂ ತಯಾರಿಕೆಗೆ[/font][font=&quot] [/font][font=&quot]ಹಸುವಿನ ಹಾಲಿನ ಐಸ್ ಕ್ರೀಂ ತಯಾರಿಕೆಯ ತಂತ್ರಜ್ಞಾನವನ್ನೇ[/font][font=&quot] [/font][font=&quot]ಬಳಸಲಾಗುತ್ತದೆ. ಖಂಡಿತವಾಗಿಯೂ ಇದು ಜನಪ್ರಿಯವಾಗಲಿದೆ[/font][font=&quot]` [/font][font=&quot]ಎಂದು ದರ್ಮಾಕಿ ಹೇಳಿದ್ದಾರೆ.[/font]​
swamy
[font=&quot][/font][font=&quot][/font]​
 

Business Opportunities in Agriculture: 150 Field Interviews (Book)

Top