sub;- piggery farm and training certificate
ಸರ್
ನಮಸ್ಕಾರ ನಾನು ಮಾರೆಪ್ಪ ಕೂಲ ಕೊರವರು ನಂದು ರಾಯಚೂರ ಜಿಲ್ಲೆ ಮತ್ತು ತಾಲೂಕ, ಮಿಟ್ಟಿ ಮಲ್ಕಾಪುರ
ಎಂಬ ಪುಟ್ಟ ಗ್ರಾಮ.
ಸರ್ ನಮ್ಮ ಪೂರ್ವಿಕರಿಂದ ಕೆಲಸ ಕಸಬ್ ಹಂದಿ ಸಾಕಾಣಿಕೆ. ನಮ್ಮ ಪರಂಪರೆಯಿಂದ ಈ ಕೆಲಸ ಮದುತಿದ್ದೇವೆ. ಆದರೆ ನಮಗೆ ಸರ್ಕಾರದಿಂದ ಯಾವದೇ ಸಹಾಯ ಇಲ್ಲಿವರಿಗೂ ಸಿಕ್ಕಿಲ್ಲ ಆದರೆ ನಮಗೆ...