Business Opportunities in Agriculture: 150 Field Interviews (Book)

Zero Budget Natural Farming Workshop on 19/03/2017

Register

Click Here!

y2karjun

New Member
MHR FOUNDATION OF INDIA ಸಂಸ್ಥೆಯು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಂದು ಕೃಷಿಯಲ್ಲಿ ಸಾಧಿಸಿರುವ ಮಣ್ಣಿನ ಮಗನ ಪರಿಚಯವನ್ನು ಇದೇ ಭಾನುವಾರ 19 ಮಾರ್ಚ್ 2017 ರಂದು ಭೇಟಿ ಮಾಡಿಸುತ್ತಿದ್ದೇವೆ. ಇವರು ಸರ್ಕಾರಿ ಕೆಲಸದಲ್ಲಿ ಸೇವೆ ಮಾಡುತ್ತಿದ್ದರು , ಆದರೆ ಕೃಷಿಯಲ್ಲಿನ ಆಸಕ್ತಿಯಿಂದ ಹಾಗು ಕೃಷಿಯಲ್ಲಿ ಸಾಧಿಸುವ ಛಲದಿಂದ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ವ್ಯವಸಾಯ ಮಾಡಲು ಸಿದ್ದರಾದರು . ಇವರಿಗೆ ಕೃಷಿ ಮಾಡಲು ಸ್ಫೂರ್ತಿಯಾದವರು ಸುಭಾಷ್ ಪಾಳೇಕರ್ .
ಇವರು ನೈಸರ್ಗಿಕ ಕೃಷಿ ಮಾದರಿಯಲ್ಲಿ ತರಕಾರಿ ಬೆಳೆ ಬೆಳೆಯುತ್ತಿದ್ದಾರೆ , ವರ್ಷಕ್ಕೆ 5 ರಿಂದ 8 ಲಕ್ಷ ದವರೆಗೆ ಹಣವನ್ನು ಸಂಪಾದಿಸುತ್ತಿದ್ದಾರೆ . ಇವರು ಬೆಳೆದಿರುವ ರೀತಿ ಹಾಗು ಬೆಳೆದ ಮಾದರಿಯನ್ನು ನಿಮಗೆ ಇದೇ ಭಾನುವಾರ ತಿಳಿಸಿಕೊಡುತ್ತಾರೆ . ಆಸಕ್ತಿಯುಳ್ಳವರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ನೀವು ಕೃಷಿಯನ್ನು ಅಭಿವೃದ್ಧಿಪಡಿಸಿ .
ನೋಂದಾಯಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
https://goo.gl/forms/RpMC1IkQTOTDc4xW2

Registration Fee : Rs. 300/- for (including break fast , lunch , tea , and snacks).
Amount will be collected at the venue on 19 th March 2017.

Seat limited : 150 Members only, first come first serve .

Organized by: MHR Foundation of India, Bangalore
Location Map: https://goo.gl/maps/f521HNdFdyS2

Language in Kannada

Venue: MHR Foundation of India No.22/2, 1st Cross, 1st Floor, Vigneswara Nagar, Sunkadakatte, Near Arunodaya English School, Bangalore – 560091. Ph 080 – 23585992.
 

Business Opportunities in Agriculture: 150 Field Interviews (Book)

Top