Business Opportunities in Agriculture: 150 Field Interviews (Book)

One day Workshop on Adapting Basic Principles of Zero Budget Natural Farming (ZBNF) 19th February 20

Register

Click Here!

y2karjun

New Member
ಸ್ನೇಹಿತರೆ,
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಮೂಲ ತತ್ವಗಳ ಅಳವಡಿಕೆಯ ಬಗ್ಗೆ ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಗಿದ್ದು, ಈಕಾರ್ಯಗಾರವನ್ನು ಸುಭಾಷ್ ಪಾಳೇಕರ್ ರವರ ಅನುಯಾಯಿಗಳಾದ ಪ್ರಸನ್ನ ಮೂರ್ತಿಯವರು ನಡೆಸಿಕೊಡುತ್ತಾರೆ.
ದಿನಾಂಕ : 19 ಫೆಬ್ರವರಿ 2017 ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 6 ವರೆಗೆ ಕಾರ್ಯಗಾರವನ್ನು ಏರ್ಪಡಿಸಲಾಗಿದ್ದು, ಕನ್ನಡ ಭಾಷೆಯಲ್ಲಿ ಮಾಹಿತಿಯನ್ನುತಿಳಿಸಲಾಗುವುದು.
ಕಾರ್ಯಕ್ರಮದ ವಿವರಗಳು
1 . ಬೆಳಿಗ್ಗೆ 8 ರಿಂದ 9 ರ ವರೆಗೆ ನೋಂದಣಿ ಮತ್ತು ಬೆಳಗಿನ ಉಪಹಾರವನ್ನು ಆಯೋಜಿಸಲಾಗಿದೆ .
2 . ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಬಗ್ಗೆ ತರಭೇತಿಯನ್ನು ನೀಡುತ್ತಾರೆ.
3 . ಸಮಯ 11 ಗಂಟೆಯಿಂದ 11 :15 ರ ವರೆಗೆ ಟೀ ವಿರಾಮವಿರುತ್ತದೆ.
4 .ಮಧ್ಯಾಹ್ನ 1 ರಿಂದ 1 :30 ರ ವರೆಗೆ ಭೋಜನವನ್ನು ಆಯೋಜಿಸಲಾಗಿದೆ.
5 . 1 :30 ರಿಂದ ಸಂಜೆ 5 :30 ರ ವರೆಗೆ, ಮತ್ತೆ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಬಗ್ಗೆ ತರಭೇತಿಯನ್ನು ನೀಡುತ್ತಾರೆ.
6 . ಸಂಜೆ 4 ರಿಂದ 4 : 15 ರ ವರೆಗೆ ಟೀ ವಿರಾಮವಿರುತ್ತದೆ.
7 . 5 :30 ರಿಂದ 6 ರ ವರೆಗೆ ಧನ್ಯವಾದ ಕಾರ್ಯಕ್ರಮವಿರುತ್ತದೆ.
8 . ನೋಂದಣಿಯಾಗಿರುವವರಿಗೆ ಮಾತ್ರ ಕಾರ್ಯಗಾರಕ್ಕೆ ಅವಕಾಶ.
9 . ತರಭೇತಿಯಲ್ಲಿ ಹೇಳಿದ ಎಲ್ಲಾ ವಿಷಯಗಳನ್ನು ಬರೆದುಕೊಳ್ಳಲು ಪುಸ್ತಕ ಮತ್ತು ಪೆನ್ನನ್ನು MHR foundation of india ಸಂಸ್ಥೆಯೇ ನೀಡುತ್ತದೆ.
ಕಾರ್ಯಕ್ರಮದ ನೋಂದಣಿಗಾಗಿ ಈ link ನ್ನು click ಮಾಡಿ: https://goo.gl/forms/HN56cSt0zEpcvQxg1
ನೋಂದಣಿ ಶುಲ್ಕ: Rs. 250/- (ಇದರಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ ಮತ್ತು ಟೀ, ಕಾಫೀ ಯನ್ನು ಅಳವಡಿಸಲಾಗಿದೆ). ನೋಂದಣಿಶುಲ್ಕವನ್ನು MHR foundation of india ಸಂಸ್ಥೆಯಲ್ಲಿ ನೇರವಾಗಿ ಸಂಗ್ರಹಿಸಲಾಗುತ್ತದೆ.
150 ಜನರಿಗೆ ಮಾತ್ರ ಅವಕಾಶ
ಆಯೋಜಿಸುವವರು : MHR Foundation Of India, Bangalore
Location Map : https://goo.gl/maps/f521HNdFdyS2
ಸೂಚನೆ :
1 . ನಿಮಗೆ ಸಂಬಂಧಪಟ್ಟ ವಸ್ತುಗಳಿಗೆ ನಾವು ಜವಾಬ್ದಾರರಲ್ಲ.
2 . ತರಭೇತಿ ಕೊಠಡಿಯಲ್ಲಿ ಯಾವುದೇ ಗದ್ದಲವಿಲ್ಲದೆ, ಮೌನವಾಗಿ ಕುಳಿತು ಕಾರ್ಯಕ್ರಮವನ್ನು ನಡೆಸಿಕೊಡಬೇಕು.
3 . ಯಾವುದೇ ರೀತಿಯ ಸಲಹೆ ಅಥವಾ ದೂರುಗಳಿದ್ದರೆ ಅದನ್ನು ಬರವಣಿಗೆಯ ಮೂಲಕ ಬರೆದು ತಿಳಿಸಿಕೊಡಬೇಕಾಗಿ ವಿನಂತಿ.
4 . MHR Foundation Of India ಸಂಸ್ಥೆಯಿಂದ ಯಾವುದೇ ರೀತಿಯ ಸಾರಿಗೆ ಸೌಲಭ್ಯದ ವ್ಯವಸ್ಥೆಯಿರುವುದಿಲ್ಲ.
5 . ಎಲ್ಲರು ತಮ್ಮ – ತಮ್ಮ ಮೊಬೈಲ್ ಗಳನ್ನು silent mode ನಲ್ಲಿ ಇಟ್ಟು ಕಾರ್ಯಗಾರದಲ್ಲಿ ಭಾಗವಹಿಸಬೇಕು.
6 . ತರಭೇತಿಯ ಅವಧಿಯಲ್ಲಿ ಯಾರಿಗೂ ದೂರವಾಣಿಯಲ್ಲಿ ಮಾತನಾಡುವ ಅವಕಾಶವಿರುವುದಿಲ್ಲ.
Bus route:
From Yeshwanthpur Railway Station:
1) “Yeshwanthpur Railway Station” to “Kottigepalya Magadi Road” : 401 series
2) “Kottigepalya Magadi Road” to “Vigneshwara Nagar” : 248, 265, 410, 275
From Majestic:
1) Direct “Majestic” to “Vigneshwara Nagar” : 248J, 265, 275
2) “Majestic” to “Sunkadakatte” : 240, 242, 243, 245
“Sunkadakatte” to “Vigneshwara Nagar” : 248, 265, 410, 275, 502F
From Kengeri:
1) Direct “Kengeri” to “Kottigepalya Magadi Road”: 401 series, 501 series
2) “Kottigepalya Magadi Road” to “Vigneshwara Nagar” : 248, 265, 410, 275
1) Participants has to get down at “Vigneshwara Nagar Bus Stop”
2) Reach Arunodaya English School from “Vigneshwara Nagar Bus Stop” and take right turn at school building.
3) Reach “MHR Foundation of India” at the back of Arunodaya High School.
Thank You all
MHR Foundation of India
Bangalore
 

Business Opportunities in Agriculture: 150 Field Interviews (Book)

Top