ಕೃಷಿ ಕೂಡ ಲಾಭದಾಯಕ ವೃತ್ತಿ

Register

y2kharzha

New Member
ಕೃಷಿಯಿಂದ ವಿಮುಖರಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ , ಕಾರಣ ಕೃಷಿಯಲ್ಲಿ ಲಾಭವಿಲ್ಲ ಎಂಬ ಕೆಲವರ ತಪ್ಪು ಕಲ್ಪನೆಯಿಂದ .
ಶ್ರದ್ದೆಯಿಂದ ಮಾಡಿದರೆ ಕೃಷಿ ಕೂಡ ಲಾಭದಾಯಕ ವೃತ್ತಿಯಾಗುತ್ತದೆ . ಕೃಷಿಯಲ್ಲಿ ಹೊಸ ಉತ್ಸಾಹ ತುಂಬಿ , ಕೃಷಿಯ ಬಗ್ಗೆ ಮನವರಿಕೆ ಮಾಡುವ ಒಂದು ಸಣ್ಣ ಪ್ರಯತ್ನ ನಮ್ಮ ಸಂಸ್ಥೆಯ ಉದ್ದೇಶವಾಗಿದೆ .
ಈ ಕಾರ್ಯಾಗಾರದಲ್ಲಿ ಭಾಗವಹಿಸಿ ತಮ್ಮ ಬೆಳೆಗಳ ಬಗ್ಗೆ ಚರ್ಚೆ ನೆಡಿಸಿ , ಅನುಭವ ಹಂಚಿಕೊಳ್ಳಿ ಹಾಗು ಮಾಹಿತಿ ಪಡೆದುಕೊಳ್ಳಿ .

ಭಾಗವಹಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ .
https://goo.gl/forms/FLbw5Z3l4hwSqJ0e2

ಕೃಷಿಗೆ ಉತ್ತೇಜಿಸುವವರು ಒಬ್ಬರಿಗಾದರು ಈ ಸಂದೇಶವನ್ನು ಶೇರ್ ಮಾಡಿ .
For more Information call us : 9900003891 , 8884175609 .
 

Buy the book "Business Opportunities in Agriculture: 150 Interviews"

Top