Business Opportunities in Agriculture: 150 Field Interviews (Book)

For Sale ನುಗ್ಗೆ ಬೀಜ

Register

Click Here!

y2kharzha

New Member
ನುಗ್ಗೆ ಬೀಜ ....pkm 1 Drumstick seeds ನಮ್ಮಲ್ಲಿ ದೊರೆಯುತ್ತದೆ . ಕಡಿಮೆ ಅವಧಿಯಲ್ಲಿ ಅಧಿಕ ಇಳುವರಿ ಕೊಡುವ ತಳಿ.
ನಿಮ್ಮ ಹೊಲದ ಬದುವಿನಲ್ಲೂ , ತೋಟದಲ್ಲೂ , ಮನೆಯ ಸುತ್ತಮುತ್ತಲಿನಲ್ಲೂ , ತಾರಸಿ ತೋಟದಲ್ಲೂ ಬೆಳೆಯಬಹುವುದು . ನುಗ್ಗೆ ಒಂದು ಔಷಧಿಯುಕ್ತ ಬೆಳೆಯಾದ್ದರಿಂದ ನುಗ್ಗೆಯ ಹೂ , ಎಲೆ , ಕಾಯಿ , ಬೀಜ ಪ್ರತಿಯೊಂದು ಉಪಯೋಗವಾಗುತ್ತದೆ . ಆದ್ದರಿಂದ ಯಾವುದೇ ಬೆಳೆಯ ಬದುವಿನಲ್ಲಿಯು ಸಹ ನುಗ್ಗೆ ಬೆಳೆ ಬೆಳೆಯಬಹುದಾಗಿದೆ , ಇದರಿಂದ ನಿಮ್ಮ ಭೂಮಿಗೆ ಸಾರಜನಕ ದೊರೆಯುತ್ತದೆ .
ಒಂದು pack ನ ಬೆಲೆ 250 /- ರೂ . (Free Delivery Charge ).
ಖರೀದಿದಾರರು ಸಂಪರ್ಕಿಸಿ : 8884175609 .
 

Business Opportunities in Agriculture: 150 Field Interviews (Book)

Top