Event One Day Natural Farming Workshop - 24-3-2019 (kannada)

Discussion in 'Discussion Topics' started by y2kharzha, Mar 18, 2019.

 1. y2kharzha

  y2kharzha Member

  ಕೇವಲ 9 ಘಂಟೆಯಲ್ಲಿ ಇಷ್ಟೆಲ್ಲಾ ಜ್ಞಾನ ಸಂಪತ್ತಿನ ಜೊತೆಗೆ 15 ವರ್ಷದ ನೈಸರ್ಗಿಕ ಕೃಷಿಯ ಜ್ಞಾನಾರ್ಜನೆ..!!

  ಅದು ಭಾನುವಾರ...ಬೆಂಗಳೂರಿನಲ್ಲೇ...ಬೆಳಗ್ಗೆ 9 ಘಂಟೆಯಿಂದ 6 ಘಂಟೆವರೆಗೆ...ಎಲ್ಲ ವ್ಯವಸ್ಥೆಗಳ ಜೊತೆಗೆ..ಕೇವಲ 150 ಟಿಕೆಟ್ಗಳು ಮಾತ್ರ ಲಭ್ಯ..ಬೇಗನೆ ನಿಮ್ಮ ಹೆಸರನ್ನು ಈ ಒಂದು ದಿನದ ಕಾರ್ಯಾಗಾರಕ್ಕೆ ನೊಂದಾಯಿಸಿಕೊಳ್ಳಿ..!!

  ಭಾಗವಹಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ https://goo.gl/forms/vLhAEYJrqJACrHhx1

  ಹೆಚ್ಚಿನ ಮಾಹಿತಿಗಾಗಿ 9900003891 ಅಥವಾ 8884175609 ಗೆ ಕರೆ ಮಾಡಿ.

  ಈ ಮಾಹಿತಿಯನ್ನು ಹೆಚ್ಚು ಜನರಿಗೆ , ರೈತರಿಗೆ , ಯುವ ರೈತರಿಗೆ ಶೇರ್ ಮಾಡಿದರೆ ವಿಷಮುಕ್ತ ಆಹಾರ ಬೆಳೆಯುವುದರ ಬಗ್ಗೆ ಜನರಿಗೆ ತಿಳಿಯಲು ಅವಕಾಶವಾಗುತ್ತದೆ .
   
 2. kastrodavids54

  kastrodavids54 New Member

  Can i have a translation please?
   

Share This Page